ABOUT
Ganiga Premier League (GPL-2025) is being organized by Dakshina Kannada Zilla Ganiga Samaja Seva Sangha (R.), Mangaluru, to bring together the youth of the Ganiga community. The theme of GPL-2025 is “Where Unity Plays First,”showing the true spirit of the event.
The tournament will have 8 teams owned by community members, with 120 registered players. It will be held on Sunday, 26th October 2025, at St. Philomena College Ground, Puttur.
There will be a total of 16 matches: 12 league matches, 2 qualifiers, 1 eliminator and 1 grand final. Along with cricket, GPL-2025 will also host a Business Expo and a Science Model Making Competition for kids, providing a platform for entrepreneurship, innovation, and knowledge sharing.
TEAMS
ORGANIZING TEAM

Ravichandra Mangalore
95356 27146

Prasad B Kallarpe
78924 53238

Harish Raj Kuriyathadka
82899 05608

Dinakara Alike
95356 27146

Vijeth P S Mangalore
99646 66607

Manohar Puttur
98801 71193

Sachith Kalmadka
95356 27146
ಅಧ್ಯಕ್ಷರ ಸಂದೇಶ
ದಕ್ಷಿಣ ಕನ್ನಡ ಜಿಲ್ಲಾ ವಾಣಿಯ ಗಾಣಿಗ ಸಮಾಜ ಸೇವಾ ಸಂಘ
Register No: DRDK/SOR/113/2024-2025
ಪ್ರಿಯ ಸಮುದಾಯ ಭಾಂದವರೇ,
ನಮ್ಮ ಸಮಾಜವು ಯಕ್ಷಗಾನ ಕಲೆ, ಕ್ರೀಡಾಕ್ಷೇತ್ರ, ಸಾಂಸ್ಕೃತಿಕ ಹಾಗೂ ಔದ್ಯೋಗಿಕವಾಗಿ ನಮ್ಮ ಪರಂಪರೆ, ಆಚಾರ-ವಿಚಾರಗಳಲ್ಲಿ ಬಹಳಷ್ಟು ಮುಂದುವರೆದಿದೆ ಎಂದು ಹೇಳಲು ಬಹಳ ಹೆಮ್ಮೆ ಎನಿಸುತ್ತದೆ. ಆದರೆ ನಮ್ಮ ಸಮಾಜದ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಇಲ್ಲದ ಕಾರಣ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಇತರ ಜಾತಿ ಸಮಾಜದವರು ಸಂಘಟಿತವಾಗಿ ಒಟ್ಟುಗೂಡಿ ತಮ್ಮ ಬಲವನ್ನು ಪ್ರದರ್ಶಿಸಿ ರಾಜಕೀಯ ಲಾಭ ಗಳಿಸಿ, ಸರ್ಕಾರದಿಂದ ಬಹಳಷ್ಟು ಅನುಕೂಲಗಳನ್ನು ಪಡೆದಿದ್ದಾರೆ.
ಇದೆ ಉದ್ದೇಶವಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಐದು ಸಮಾಜ ಸೇವಾ ಸಂಘಗಳ ಪ್ರಮುಖರನ್ನು ಸೇರಿಸಿ ದಕ್ಷಿಣ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘವನ್ನು ದಿನಾಂಕ 29-12-2024 ರಂದು ಮಂಗಳೂರಿನ ಪುರಭವನದಲ್ಲಿ ವಿವಿಧ ರಾಜಕೀಯ ನಾಯಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಉದ್ಘಾಟಿಸಲಾಯಿತು.ಹಿರಿಯರೂ ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀ ಶಂಕರ ಪಾಟಾಳಿ ಮುಕ್ರಂಪಾಡಿಯವರು ಗೌರವಾರ್ಧ್ಯಕ್ಷರಾಗಿ ಶುಭಾಶಯಗಳನ್ನು ತಿಳಿಸಿದರು.
ನಮ್ಮ ಜಿಲ್ಲಾ ಸಂಘ ಮುಖೇನ, ನಮ್ಮ ಶ್ರೀ ಪೆರ್ಣೆ ಮುಚಿಲೋಟ್ ಭಗವತಿ ಕ್ಷೇತ್ರಕ್ಕೆ ಒಳಪಟ್ಟ ಎಲ್ಲ ಯುವಕರನ್ನು ಒಂದೇ ವೇದಿಕೆಯಡಿ ಸೇರಿಸುವ ಉದ್ದೇಶದಿಂದ GPL – Ganiga Premier League ನಿಗದಿತ ಓವರ್‌ಗಳ ಕ್ರಿಕೆಟ್ ಪಂದ್ಯಾಟವನ್ನು ಪುತ್ತೂರಿನಲ್ಲಿ ಆಯೋಜಿಸಿರುವುದು ನನಗೆ ಬಹಳ ಹೆಮ್ಮೆಯ ಸಂಗತಿ.
ನಮ್ಮ ಯುವ ಸಮುದಾಯ ಒಗ್ಗಟ್ಟಿನಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲಿ ಎಂದು ನಾನು ಹಾರೈಸುತ್ತೇನೆ.
ಶ್ರೀ ನಾರಾಯಣ ಗುರು ಅವರ ಮಾತಿನಂತೆ
"ವಿದ್ಯೆಯಿಂದ ಸ್ವತಂತ್ರ ರಾಗಿ, ಸಂಘಟನೆಯಿಂದ ಬಲಿಷ್ಟರಾಗಿ"
